ಸುಬ್ರಹ್ಮಣ್ಯ: ಲ್ಯಾoಡ್ರಿ ನಡೆಸುತಿದ್ದ ಸುಜಿತ್ ಆತ್ಮಹತ್ಯೆ

0

ಸುಬ್ರಹ್ಮಣ್ಯದ ಕಾಶಿಕಟ್ಟೆಯಲ್ಲಿ ಹಲವು ವರ್ಷಗಳಿಂದ ಲ್ಯಾoಡ್ರಿ ನಡೆಸುತಿದ್ದ ಸುಜಿತ್ (38ವ) ಎಂಬುವವರು ಮಾ.23 ರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರ್ವತಮುಖಿ ಬಳಿ ಇರುವ ತಮ್ಮ ರೂಮ್ ನಲ್ಲಿ ನೇಣುಬಿಗಿದುಕೊಂಡಿದ್ದಾರೆ. ಇವರು ಮೂಲತಃ ಧರ್ಮಸ್ಥಳ ಬಳಿಯ ಕೊಕ್ಕಡದವರೆನ್ನಲಾಗಿದೆ.

ಮೃತರು ಪತ್ನಿ ಪಲ್ಲವಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here