ಪಿಎಫ್‌ಐ ಸುಳ್ಯ ಗಾಂಧಿನಗರ ಬಳಿಯ ಕಚೇರಿಯ ಜಪ್ತಿಗೆ ಎನ್‌ಐಎ ನೋಟೀಸ್ !

0

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸೇರಿದಂತೆ ಜನರಲ್ಲಿ ಭಯೋತ್ಪಾದನೆ ಮತ್ತು ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ

ಮತ್ತು ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ಆರೋಪದಡಿಯಲ್ಲಿ

ಪಿಎಫ್‌ಐ ಸುಳ್ಯದ ಗಾಂಧಿನಗರದ ಬಳಿಯ ಕಚೇರಿಯನ್ನು ಜಪ್ತಿ ಮಾಡುವ ಕುರಿತು ರಾಷ್ಟ್ರೀಯ ತನಿಖಾದಳ (ಎನ್‌ಐಎ) ನೋಟೀಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here