ಪುತ್ತೂರು: ಜನರಲ್ ಡೆಂಟಿಸ್ಟ್ರೀ ಮತ್ತು ವಿಶೇಷವಾಗಿ ಮಕ್ಕಳ ದಂತ ತಜ್ಞೆಯಾಗಿರುವ ಡಾ.ರಮ್ಯಾ ರೈ ಅವರ ಡೆಂಟಲ್ ಕೇರ್ ಕ್ಲಿನಿಕ್ ಮಾ.29ರಂದು ಆದರ್ಶ ಆಸ್ಪತ್ರೆಯ ಬಳಿ ಇರುವ ಚೈಲ್ಡ್ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಶುಭಾರಂಭಗೊಳ್ಳಲಿದೆ.
ಡೆನ್ಶೂರ್ ಚೇರ್ಮ್ಯಾನ್ ಡಾ.ಸೂರ್ಯಕಾಂತ ಎಂ ಪೈ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ