ಅಮ್ಚಿನಡ್ಕ ಹೊಸಮನೆ ನಿವಾಸಿ ರಾಮಣ್ಣ ಗೌಡ ನಿಧನ

0

ಪುತ್ತೂರು: ಮಾಡ್ನೂರು ಗ್ರಾಮದ ಅಮ್ಚಿನಡ್ಕ ಹೊಸಮನೆ (ತರವಾಡು) ನಿವಾಸಿ ರಾಮಣ್ಣ ಗೌಡ (78ವ) ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಉಮ್ಮಕ್ಕ, ಪುತ್ರರಾದ ವಸಂತ ಗೌಡ, ಸದಾಶಿವ ಗೌಡ, ವಿಜಯೇಂದ್ರ ಮತ್ತು ಪುತ್ರಿ ರೇಣುಕಾ ಹಾಗು ತಮ್ಮ ಕೃಷ್ಣಪ್ಪ ಗೌಡರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here