ಪೆರ್ನೆ: ವೀರಪ್ಪ ಗೌಡ ನಿಧನ

0

ಪುತ್ತೂರು: ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಸತ್ತಿಕಲ್ಲು ವಡ್ಯದಗಯ ನಿವಾಸಿ ವೀರಪ್ಪ ಗೌಡ(90ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಾ.24ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಲಕ್ಷ್ಮೀ, ಪುತ್ರರಾದ ಸೇಸಪ್ಪ ಗೌಡ, ಹೊನ್ನಪ್ಪ ಗೌಡ, ಬಾಲಕೃಷ್ಣ ಗೌಡ, ಮಹಾಬಲ ಗೌಡ, ಸುಂದರ ಗೌಡ, ಪುತ್ರಿಯರಾದ ವೇದಾವತಿ, ಬೇಬಿ ಹಾಗೂ ಮೊಮ್ಮಕ್ಕಳನ್ನು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here