ಕುಂಬ್ರ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ರಂಝಾನ್ ಬಿಗ್ ಆಫರ್ ; ಆರಂಭಗೊಂಡಿದೆ ಇಫ್ತಾರ್ ವಿಶೇಷ ಫುಡ್ ಪ್ಯಾಕೇಜ್

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 10 ಕಿ.ಮೀ ದೂರದಲ್ಲಿರುವ ಕುಂಬ್ರ ಪೇಟೆಯ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಹೊಟೇಲ್ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ ಯಶಸ್ವಿ 12 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಶುಭ ಸಂದರ್ಭದಲ್ಲಿ ಹಾಗೂ ರಂಜಾನ್ ಮಾಸದ ವಿಶೇಷವಾಗಿ ರಂಜಾನ್ ಇಫ್ತಾರ್ ವಿಶೇಷ ಪ್ಯಾಕೇಜ್ ಈಗಾಗಲೇ ಆರಂಭಗೊಂಡಿದೆ. ರೂ.109 ರೂ. 110 ಮತ್ತು ರೂ.149 ದರಗಳಲ್ಲಿ ಲಭ್ಯವಿರುವ ಇಫ್ತಾರ್ ಪ್ಯಾಕೇಜ್ ರಂಜಾನ್ ಮಾಸದ ಕೊನೆಯ ದಿನದ ವರೇಗೆ ಲಭ್ಯವಿದೆ.

ಫ್ಯಾಕೇಜ್‌ನಲ್ಲೇನಿದೆ…?
ರೂ.109 ರ ಫ್ಯಾಕೇಜ್‌ನಲ್ಲಿ 2 ಪರೋಟ ಅಥವಾ ಪತ್ತರ್, ಚಿಕನ್ ಕರಿ, ವಾಟರ್ ಬಾಟಲಿ, ಫ್ರೆಶ್ ಜ್ಯೂಸ್, ಫ್ರುಟ್ಸ್, ಕರ್ಜೂರ ಮತ್ತು ಸಮೋಸ ಇರಲಿದೆ. ರೂ.110 ರ ಫ್ಯಾಕೇಜ್‌ನಲ್ಲಿ ಚಿಕನ್ ಬಿರಿಯಾನಿ, ಫ್ರುಟ್ಸ್, ಸಮೋಸ ಮತ್ತು ಕರ್ಜೂರಗಳನ್ನೊಳಗೊಂಡಿದೆ. ಇನ್ನು ರೂ.149 ರ ಫ್ಯಾಕೇಜ್‌ನಲ್ಲಿ ಚಿಕನ್ ಬಿರಿಯಾನಿ, ನೀರಿನ ಬಾಟಲಿ, ಫ್ರೆಶ್ ಜ್ಯೂಸ್, ಫ್ರುಟ್ಸ್, ಕರ್ಜೂರ ಮತ್ತು ಸಮೋಸ ಇರಲಿದೆ. ಈ ಆಫರ್ ರಂಝಾನ್ ಮಾಸದ ಕೊನೇಯ ದಿನದವರೇಗೂ ಇರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕರೆ ಮಾಡಿ ಆರ್ಡರ್ ಮಾಡಿ
ನಾರ್ತ್, ಸೌತ್ ಇಂಡಿಯನ್ ಹಾಗೂ ಚೈನೀಸ್ ಖಾದ್ಯಗಳು, ಜ್ಯೂಸ್, ಐಸ್‌ಕ್ರೀಮ್ ಸೇರಿದಂತೆ ವೆಜ್ ಹಾಗೂ ನಾನ್‌ವೆಜ್‌ನ ಎಲ್ಲಾ ಬಗೆಯ ಐಟಂಗಳು ಲಭ್ಯವಿದೆ. ಪ್ರತಿದಿನ ಮಧ್ಯಾಹ್ನದ ಬಳಿಕ ಪ್ಯಾಕೇಜ್ ಐಟಂಗಳು ಲಭ್ಯವಿದ್ದು ಉಚಿತ ಹೋಂ ಡೆಲಿವರಿ ವ್ಯವಸ್ಥೆಯೂ ಇದೆ. ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್‌ಗಾಗಿ ಮೊ. 9535627300, 9611818900 ಗೆ ಕರೆ ಮಾಡಬಹುದಾಗಿದೆ. ಗ್ರಾಹಕರು ಸಹಕಾರ ನೀಡುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here