ನಾಳೆ (ಮಾ.31) ಕೋಡಿಂಬಾಡಿ ಶಾಲಾ ಮುಖ್ಯಗುರು ಸುಲೋಚನಾ ಕೆ. ನಿವೃತ್ತಿ

0

ಪುತ್ತೂರು: ಕೋಡಿಂಬಾಡಿ ಶಾಲಾ ಮುಖ್ಯಗುರು ಸುಲೋಚನಾ ಕೆ.ರವರು ಮಾ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.

1993ರ ಸೆ.2ರಂದು ಮಂಗಳೂರಿನ ಉಳೆಪಾಡಿ ಶಾಲೆಗೆ ಸಹಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದ ಇವರು ಬಳಿಕ ಪಡುಮಲೆ, ಕೋಡಿಂಬಾಡಿ, ಬನ್ನೂರು ಶಾಲೆಯಲ್ಲಿ ಸೇವೆ ಸಲ್ಲಿಸಿ 2022ರಲ್ಲಿ ಕೋಡಿಂಬಾಡಿ ಶಾಲೆಗೆ ಮುಖ್ಯಶಿಕ್ಷಕಿಯಾಗಿ ಭಡ್ತಿ ಹೊಂದಿ ಒಟ್ಟು 29 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಿದ್ದಾರೆ.

ಇವರು ಪತಿ ನಿವೃತ್ತ ಯೋಧ ನಾಗಪ್ಪ ಗೌಡ, ಪುತ್ರರಾದ ವಿಶ್ವಾಸ್, ಧನುಷ್‌ರವರೊಂದಿಗೆ ಕೇಪುಳುವಿನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here