ಪೆರ್ಲಂಪಾಡಿ: ಷಣ್ಮುಖದೇವ ಭಜನಾ ತಂಡಕ್ಕೆ ಆಯ್ಕೆ ಅಧ್ಯಕ್ಷೆ: ಮಮತ, ಕಾರ್ಯದರ್ಶಿ: ಶ್ವೇತ

0


ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖ ದೇವ ಭಜನಾ ತಂಡಕ್ಕೆ 2023-24 ನೇ ಸಾಲಿನ ಅಧ್ಯಕ್ಷರಾಗಿ ಮಮತಾ ಗೋಳಿತ್ತಡ್ಕ, ಕಾರ್ಯದರ್ಶಿಯಾಗಿ ಶ್ವೇತಾರವರು ಅವಿರೋಧವಾಗಿ ಆಯ್ಕೆಯಾದರು. ಮಮತಾರವರ ಹೆಸರನ್ನು ಮಂಜುಳಾ ಹೆಸರು ಸೂಚಿಸಿ. ಸುನಂದ ಅನುಮೋದಿಸಿದ್ದರು. ಶ್ವೇತಾರವರ ಹೆಸರನ್ನು ಪೂರ್ಣಿಮಾ ಸೂಚಿಸಿ, ಸವಿತ ಪಾದೆಕಲ್ಲು ಅನುಮೋದಿಸಿದ್ದರು.

LEAVE A REPLY

Please enter your comment!
Please enter your name here