ಮದರಸ ಪಬ್ಲಿಕ್ ಪರೀಕ್ಷೆ: ಕಾವು ನೂರುಲ್ ಇಸ್ಲಾಂ ಮದರಸಕ್ಕೆ 100% ಫಲಿತಾಂಶ- ಫಾತಿಮತ್ ಮಿದ್ಹ ಟಾಪರ್

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2022-23ನೇ ಸಾಲಿನ ಮದ್ರಸ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಕಾವು ನೂರುಲ್ ಇಸ್ಲಾಂ ಮದ್ರಸದಿಂದ ಪರೀಕ್ಷೆ ಬರೆದ ಎಲ್ಲಾ 23 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಮದರಸಕ್ಕೆ ಶೇ.100 ಫಲಿತಾಂಶ ಲಭಿಸಿದೆ.

7ನೇ ತರಗತಿಯಲ್ಲಿ ಫಾತಿಮತ್ ಮಿದ್ಹ 489 ಅಂಕದೊಂದಿಗೆ ಟಾಪ್ ಪ್ಲಸ್ ಪಡೆದಿದ್ದಾರೆ. ರಿಫಾ ಫಾತಿಮಾ 468, ಖದೀಜತ್ ಹೈಫಾ 449, ಖದೀಜತ್ ನುಸೈಬಾ 427, ಸನಾ ಫಾತಿಮಾ 425 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ. ಐದನೇ ತರಗತಿಯಲ್ಲಿ ಮುಹಮ್ಮದ್ ಅನಸ್ 454, ಮುಹಮ್ಮದ್ ಜುನೈದ್ 436 ಹಾಗೂ ಮುಸ್ತಾಕ್ ಅಹಮ್ಮದ್ 432 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here