ಈಶ್ವರಮಂಗಲ ನೆಲ್ಲಿತ್ತಡ್ಕದಲ್ಲಿ ಗುಡ್ಡಕ್ಕೆ ಬೆಂಕಿ: ಸ್ಥಳೀಯರಿಂದ ಕಾರ್ಯಾಚರಣೆ

0

ಪುತ್ತೂರು: ಈಶ್ವರಮಂಗಲ ನೆಲ್ಲಿತ್ತಡ್ಕ ಎಂಬಲ್ಲಿ ಗುಡ್ಡವೊಂದಕ್ಕೆ ಬೆಂಕಿ ಬಿದ್ದ ಘಟನೆ ಎ.7ರಂದು ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದ್ದು ಸ್ಥಳಿಯರು ಬೆಂಕಿ ನಂದಿಸಿದ್ದಾರೆ.

LEAVE A REPLY

Please enter your comment!
Please enter your name here