ದಿ.ಡಾ|ಹನುಮಂತ ಮಲ್ಯರ ಪತ್ನಿ ವತ್ಸಲಾ ಮಲ್ಯ ನಿಧನ

0

ಪುತ್ತೂರು:ಇಲ್ಲಿನ ಕೋರ್ಟ್ ಮೈದಾನದ ಸಾರ್ವಜನಿಕ ಮಹಾ ಗಣೇಶೋತ್ಸವದ ಸ್ಥಾಪಕರಾಗಿದ್ದ ನೆಲ್ಲಿಕಟ್ಟೆ ಮಲ್ಯ ಕಂಪೌಂಡ್ ದಿ.ಡಾ|ಹನುಮಂತ ಮಲ್ಯ ಅವರ ಪತ್ನಿ ಶ್ರೀಮತಿ ವತ್ಸಲಾ ಮಲ್ಯ (86ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಏ.8ರಂದು ರಾತ್ರಿ ಚೇತನಾ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರಿಯರಾದ ನಂದಾ, ಸಾಯಿಪ್ರಭಾ, ಶೈಲಾ, ಶಾಂತಿ, ಗೌರಿ ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಏ.9ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here