ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇಂದೇ (ಎ.10) ಕಡೇ ದಿನ

0

ಪುತ್ತೂರು: ಚುನಾವಣಾ ಆಯೋಗದ ಆದೇಶದಂತೆ ಮತದಾರರ ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆಗೆ ಎ.10ರ ಮಧ್ಯ ರಾತ್ರಿ 12:00 ಗಂಟೆ ವರೆಗೆ ಮಾತ್ರ ಅವಕಾಶವಿದೆ.

ಆನ್ಲೈನ್ ಮೂಲಕ ಹೊಸ ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು ನಮೂನೆ 6ರಲ್ಲಿ 18 ವರ್ಷ ತುಂಬಿದ ಹೊಸ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸುವಂತೆ ಪುತ್ತೂರು-206 ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಶ್ರೀ ಗಿರೀಶ್ ನಂದನ್ ಎಂ., ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here