ಎ.19: ಪುತ್ತೂರು ಎಸ್‌ ಡಿ ಪಿ ಐ ಅಭ್ಯರ್ಥಿ ಶಾಫಿ ಬೆಳ್ಳಾರೆಯಿಂದ ನಾಮಪತ್ರ ಸಲ್ಲಿಕೆ

0

ಪುತ್ತೂರು: .ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಸ್‌ ಡಿ ಪಿ ಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರ ಅನುಪಸ್ಥಿತಿಯಲ್ಲಿ ಎ.19ರಂದು ನಾಮ ಪತ್ರ ಸಲ್ಲಿಕೆ ನಡೆಯಲಿದೆ.ಬೆ.10 ಗಂಟೆಗೆ- ಪುತ್ತೂರು ಎಸ್‌ ಡಿ ಪಿ ಐ ಕಛೇರಿಯಿಂದ ಎ.ಸಿ ಕಛೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here