ಜೋಗಿಮಠದಲ್ಲಿ ಪ್ರಾರ್ಥನೆ – ಬೆಟ್ಟಂಪಾಡಿ ಆರ್ಲಪದವಿನಲ್ಲಿ ಮತಯಾಚನೆ

0

ಪುತ್ತೂರು : ಭಾರತೀಯ ಜನತಾ ಪಾರ್ಟಿಯ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ವಿಟ್ಲದ ಜೋಗಿಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಬೆಟ್ಟಂಪಾಡಿ ಅರ್ಲಪದವು ಮುಂತಾದ ಕಡೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.

LEAVE A REPLY

Please enter your comment!
Please enter your name here