ಕುಶಲ ಹಾಸ್ಯಪ್ರಿಯರ ಸಂಘದಿಂದ ಮಹಿಳಾ ದಿನಾಚರಣೆ-ಸನ್ಮಾನ

0


ಪುತ್ತೂರು: ಕುಶಲ ಹಾಸ್ಯಪ್ರಿಯರ ಸಂಘ ಪುತ್ತೂರು ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಏ.22ರಂದು ನಡೆಸಲಾಯಿತು. ಪದ್ಮಾ ಕೆ ಆರ್ ಆಚಾರ್ಯರವರು ಸಭಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಉಮಾರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಸದಸ್ಯರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕುಶಲ ಹಾಸ್ಯಪ್ರಿಯರ ಸಂಘದ ಕಾರ್ಯದರ್ಶಿ ಮಧುರಾ ಭಟ್ ವಂದಿಸಿದರು. ಅಧ್ಯಕ್ಷೆ ವಕೀಲೆ ಹೀರಾ ಉದಯ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here