ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಎಸಿ ಸ್ಪೆಷಲ್ ಆಫರ್

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಎಸಿ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ.
ಎಸಿ ಖರೀದಿಸಿದರೆ ರೂ.4೦೦೦ ಮೌಲ್ಯದ ಉಚಿತ ಗಿಫ್ಟ್ ದೊರೆಯಲಿದೆ. ಅಲ್ಲದೆ ಉಚಿತ ಅಳವಡಿಕೆ, ಸ್ಟಾಬಿಲೈಜರ್ ಉಚಿತ, ಡೆಲಿವರಿ ಉಚಿತ ಹಾಗೂ ಒಂದು ವರ್ಷದಲ್ಲಿ ಮೂರು ಸರ್ವಿಸ್ ಉಚಿತ ಲಭ್ಯವಿದೆ. ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು 35 ಬಹುಮಾನಗಳನ್ನು ಗೆಲ್ಲಬಹುದು. ಬಂಪರ್ ಬಹುಮಾನವಾಗಿ ಸ್ಕೂಟರ್, ನಾಲ್ಕು ಎಲ್‌ಇಡಿ ಟಿವಿ, ಎರಡು ರೆಫ್ರಿಜರೇಟರ್, ಹತ್ತು ಮಿಕ್ಸರ್ ಗ್ರೈಂಡರ್, ಮೂರು ಮೈಕ್ರೋವೇವ್ ಒವೆನ್, ಹತ್ತು ಇಂಡಕ್ಷನ್ ಕುಕ್ಕರ್ ಹಾಗೂ ಐದು ಗ್ಯಾಸ್ ಸ್ಟವ್ ಬಹುಮಾನವಾಗಿ ಗೆಲ್ಲಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here