ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ (ಶೀಘ್ರ ದರ್ಶನ)

0


ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕದ ಶಿವಪೇಟೆಯಲ್ಲಿ(ಪ್ರಧಾನ ಕಛೇರಿ) ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇದ್ದು, ಪ್ರಮುಖ ಸ್ಥಳಗಳಾದ ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಯು ಸ್ವಾಮಿ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ,ಗೈಡ್ ಸೇರಿ ರೂ.4800/- ಆಗಿರುತ್ತದೆ ಹಾಗೂ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ.ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು. ಬಾಡಿಗೆ ವಾಹನ ಬೇಕಾದವರು/ ಬಾಡಿಗೆಗೆ ವಾಹನ ನೀಡುವವರಿದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಮೊಬೈಲ್ ಸಂಖ್ಯೆ📱9945277507, 📱9108550105 ಗೆ ಕರೆ ಮಾಡುವಂತೆ ಸಂಸ್ಥೆಯ ಮುಖ್ಯಸ್ಥ ಕೆ.ಜಯರಾಮ ಕುಲಾಲ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here