ಶುಭವಿವಾಹ: ಭವ್ಯಶ್ರೀ(ಶ್ರೀರಕ್ಷಾ)-ಮೋಹನ್

0

ಕೆಮ್ಮಾಯಿ :ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಬುಳೇರಿ ದಿ. ಬೊಮ್ಮಣ್ಣ ಗೌಡರ ಪುತ್ರಿ ಭವ್ಯಶ್ರೀ( ಶ್ರೀರಕ್ಷಾ) ಮತ್ತು ಬಜತ್ತೂರು ಗ್ರಾಮದ ಬೆದ್ರೋಡಿ ಮೇಲ್ಮನೆ ಉಮಣ್ಣಗೌಡರ ಪುತ್ರ ಮೋಹನ್‌ ರವರ ವಿವಾಹವು ಎ.30ರಂದು ಪೆರ್ನೆ ಗಾರ್ಡನ್‌ ಎ.ಎಂ ಅಡಿಟೋರಿಯಮ್‌ ನಲ್ಲಿ ಜರುಗಿತು.

LEAVE A REPLY

Please enter your comment!
Please enter your name here