ಕುರಿಯ: ಆಶಾ ತಿಮ್ಮಪ್ಪ ಗೌಡ ಪರ ಬಿಜೆಪಿ ಚುನಾವಣಾ ಪ್ರಚಾರ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರವಾಗಿ ಕುರಿಯ ಗ್ರಾಮದ ಬೂತ್ ಸಂಖ್ಯೆ 158ರಲ್ಲಿ ಪಕ್ಷದ ಚುನಾವಣಾ ಪ್ರಚಾರ ಪ್ರಣಾಳಿಕೆ ಪತ್ರವನ್ನು,
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಯವರ ನೇತೃತ್ವದಲ್ಲಿ ಹಾಗೂ ಕುರಿಯ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಮೋಹನ್ ಪಾಟಾಳಿ, ಬೂತ್ ಸಮಿತಿ ಅಧ್ಯಕ್ಷ ಬೂಡಿಯಾರ್ ಗಣೇಶ್ ರೈ ಇವರ ಸಮ್ಮುಖದಲ್ಲಿ ಶಂಕರನಾರಾಯಣ್ ಭಟ್ ಇವರಿಗೆ ನೀಡುವುದರ ಮೂಲಕ ಚುನಾವಣೆಯ ಪ್ರಚಾರ ಕಾರ್ಯವನ್ನು ನಡೆಸಲಾಯಿತು .


ಬೂತ್ ಪ್ರಧಾನ ಕಾರ್ಯದರ್ಶಿ, ಚಂದ್ರಹಾಸ ರೈ ಡಿಂಬ್ರಿ , ಕಾರ್ಯಕರ್ತರಾದ ಸೀತಾರಾಮ ಶೆಟ್ಟಿ ಪೊನೋನಿ,ಜಗನ್ನಾಥ ರೈ ಅಡ್ಡೆತ್ತಿಮಾರು, ವಿನೋದ್ ಶಿಬರಾಡಿ, ಆನಂದ ರೈ ಡಿಂಬ್ರಿ , ಧನ್ ರಾಜ್ ಅಲೇಕಿ,ಸುಧಾಮಣಿ ಜಿ. ರೈ ಬೂಡಿಯಾರ್, ಜಯಲಕ್ಷ್ಮಿ ಆರ್ ರೈ, ಬೂಡಿಯಾರ್, ಮನೋಜ್ ಹೊಸಮಾರು, ಚಿದಾನಂದ ಹೊಸಮಾರು, ರಂಜನ್ ಬೂಡಿಯಾರ್, ಜನಾರ್ದನ ಡಿಂಬ್ರಿರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here