ಮುಕ್ವೆ ಪುರುಷರಕಟ್ಟೆಯಲ್ಲಿ ಆಮ್‌ ಆದ್ಮಿಯ ಗಮನ ಸೆಳೆದ ಆಪ್‌ ಪಕ್ಷ

0

ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಆಪ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ.ವಿಶುಕುಮಾರ್‌ ಗೌಡ ಇಂದು ಮುಕ್ವೆ ಮತ್ತು ಪುರುಷರಕಟ್ಟೆಯ ಹಲವೆಡೆ ಕಾರ್ನರ್‌ ಸಭೆ ನಡೆಸುವ ಮೂಲಕ ಮತಯಾಚನೆ ಮಾಡಿದರು.

ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಯೋಜನೆಗಳನ್ನು ನೋಡಿ, ನಮಗೆ ಮತ ನೀಡಿ. ಜನಸಾಮಾನ್ಯರ ಬದುಕು ಸುಗಮಗೊಳಿಸುವುದರಿಂದ ಕ್ಷೇತ್ರದ ಅಭಿವೃದ್ದಿಯೇ ಆಪ್‌ನ ಮಂತ್ರವಾಗಿದ್ದು, ಮತ ನೀಡಿ ಗೆಲುವಿಗೆ ಸಹಕರಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಪಧಾಧಿಕಾರಿಗಳು, ಅಭಿಮಾನಿಗಳು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here