ಉಕ್ಕುಡ ಗೇರು ಬೀಜ ಸಂಸ್ಕರಣಾ ಘಟಕಕ್ಕೆ ದಿವ್ಯ ಪ್ರಭಾ ಭೇಟಿ-ಮತಯಾಚನೆ

0

ಪುತ್ತೂರು: ಜಾತ್ಯಾತೀತ ಜನತಾ ದಳದ ಪುತ್ತೂರು ಕ್ಷೇತ್ರದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಉಕ್ಕುಡದ ಶ್ರೀ ಶಾರದಾ ಪ್ರೊಪೆಸರ್ಸ್‌ ಗೇರು ಬೀಜ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿ ಮತ್ತು ಕಾರ್ಮಿಕರಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್‌ ವಕ್ತಾರೆ ಜೊಹರಾ ನಿಸಾರ್‌, ಗಧಾದರ್‌ ಮಲಾರ್‌, ಜಾಫರ್‌ ಖಾನ್‌, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here