ಶುಭ ವಿವಾಹ – ರಂಜಿತ್-ಭವ್ಯಶ್ರೀ

0

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಕೆ.ಕೃಷ್ಣಪ್ಪ ಬಂಜನ್ ಮತ್ತು ಕೆ.ರತ್ನ ಬಂಗೇರರವರ ಪುತ್ರ ರಂಜಿತ್ ಬಂಗೇರ ಕೆ ಹಾಗೂ ಮಂಜೇಶ್ವರ ತಾಲೂಕು ಪಾವೂರು ದಿ. ಆನಂದ ಮತ್ತು ಸುಮತಿಯವರ ಪುತ್ರಿ ಭವ್ಯಶ್ರೀ ಯವರ ವಿವಾಹ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here