ಶುಭವಿವಾಹ- ಕಿರಣ್‌ಕುಮಾರ್ ಐ.ಜಿ-ವಿನುತಾ ಎ.ಕೆ.

0

ಬೆಳ್ತಂಗಡಿ :ತಾಲೂಕು ಕರಾಯ ಗ್ರಾಮದ ಇಜಿಮಾನ್ ಗಣೇಶ ಗೌಡ-ಹೇಮಲತಾರವರ ಪುತ್ರ ಕಿರಣ್‌ಕುಮಾರ್ ಐ.ಜಿ.ಹಾಗೂ ಕಡಬ ತಾಲೂಕು ಆಲಂಕಾರು ಗ್ರಾಮದ ಆಲಡ್ಕ ಕೇಶವ ಗೌಡ-ಸಾವಿತ್ರಿಯವರ ಪುತ್ರಿ ವಿನುತಾ ಎ.ಕೆ.ಅವರ ವಿವಾಹವು ಮೇ 3ರಂದು ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here