ಶುಭ ವಿವಾಹ – ಆಶಾ ಪಿ-ಪ್ರವೀಣ್ ಎನ್.ಕೆ

0

ಪುತ್ತೂರು: ಮಾಡ್ನೂರು ಗ್ರಾಮದ ಪಳನೀರು ರಮಾನಂದ ಗೌಡರ ಪುತ್ರಿ ಆಶಾ ಮತ್ತು ಒಳಮೊಗ್ರು ಗ್ರಾಮದ ನೇರಳಡ್ಕ ದಿ.ರಾಮಣ್ಣ ಗೌಡರ ಪುತ್ರ ಪ್ರವೀಣ್ ಎನ್.ಕೆ ರವರ ವಿವಾಹ ಪರ್ಪುಂಜ ಶಿವಕೃಪಾ ಸಭಾಭವನ ಮಂಟಪದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here