ಶುಭವಿವಾಹ:ಅರ್ಚನ-ದೇವಿಪ್ರಕಾಶ್ May 4, 2023 0 FacebookTwitterWhatsApp ಈಶ್ವರಮಂಗಲ: ಈಶ್ವರಮಂಗಲ ಸಾಂತ್ಯ ಶ್ರೀಮತಿ ಶೋಭಾ ಮತ್ತು ವಿಠಲಶೆಟ್ಟಿ ರವರ ಸುಪುತ್ರಿ ಅರ್ಚನ ಮತ್ತು ಬನ್ನೂರು ಯಕ್ಷದೇಗುಲ ಕೀರ್ತಿಶೇಷ ಪುತ್ತೂರು ಡಾ. ಶ್ರೀಧರ ಭಂಡಾರಿ ಅವರ ಸುಪುತ್ರ ದೇವಿಪ್ರಕಾಶ್ ಅವರ ವಿವಾಹವು ತುಂಬೆ ಬಂಟ್ವಾಳದ ಬಂಟರ ಭವನದ ಪಿ ವಿ ಶೆಟ್ಟಿ ಆಡಿಟೋರಿಯಂನಲ್ಲಿ ಮೆ.3ರಂದು ನಡೆಯಿತು.