ಮುಂಡೂರು, ಗುತ್ತಿನಪಾಲು ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತ ಯಾಚನೆ

0

ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯು ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರವಾಗಿ ಕಾರ್ಯಕರ್ತರಿಂದ ಮುಂಡೂರು, ಗುತ್ತಿನಪಾಲು ಪರಿಸರದಲ್ಲಿ ಮತ ಯಾಚನೆ ನಡೆಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ಸುರೇಶ್ ಕಣ್ಣಾರಾಯ ಬನೇರಿ, ವಾಸುದೇವ ಸಾಲ್ಯಾನ್, ತಿಮ್ಮಪ್ಪ ಗೌಡ, ಮಧುಕರ ಬದಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here