ಪುತ್ತೂರು : ಎಪಿಎಂಸಿ ರಸ್ತೆ ,ಮನೈ ಆರ್ಕ್ ಸಂಕೀರ್ಣ ಇದರ ಎರಡನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಕ್ಲ್ಯಾಪ್ ಅಕಾಡೆಮಿ ಈ ಮೊದಲು ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಪಠ್ಯದ ಬಗ್ಗೆ ತರಬೇತಿ ಆರಂಭಿಸಿತ್ತು. ಇದೀಗ 23-24 ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿ ಗಳಿಗೆ ಮೇ.8 ರಿಂದ ಸಿ ಇ ಟಿ ಹಾಗೂ ನೀಟ್ ಪರೀಕ್ಷೆಗೆ ವಿನೂತನ ರೀತಿಯ ತರಬೇತಿ ಪ್ರಾರಂಭಿಸಿದೆ.
ಈ ಮೊದಲು ಪ್ರಥಮ ಪಿಯು ಪೂರ್ಣಗೊಳಿಸಿರುವ , ದ್ವಿತೀಯ ಪಿಯು ಪ್ರವೇಶ ಪಡೆಯುವ ವಿದ್ಯಾರ್ಥಿ ಗಳಿಗೆ ಫಿಸಿಕ್ಸ್ ,ಕೆಮಿಸ್ಟ್ರಿ , ಮ್ಯಾಥ್ಸ್ ಹಾಗೂ ಬಯಾಲಜಿ ವಿಷಯದಲ್ಲಿ ತರಬೇತಿ ನೀಡಿತ್ತು.
ಬೋಧನೆಯಲ್ಲಿ ಸುಮಾರು 15 ವರುಷಗಳಿಗೂ ಮಿಕ್ಕಿದ ಅನುಭವಿ ಭೋಧಕ ವರ್ಗವನ್ನೂ ಹೊಂದಿರುವಂಥ ಸಂಸ್ಥೆ , SSLC ಪರೀಕ್ಷೇಯಲ್ಲಿ 90% ಮೇಲ್ಪಟ್ಟು ಅಂಕ ಗಳಿಸಿರುವಂಥ ಮಕ್ಕಳಿಗೆ ಮೇಲಿನ ಸಿಇಟಿ ಹಾಗೂ ನೀಟ್ ಪರೀಕ್ಷೆ ತರಬೇತಿಯನ್ನು ಯಾವುದೇ ಶುಲ್ಕವಿಲ್ಲದೇ ಸಂಪೂರ್ಣ ಉಚಿತವಾಗಿರುತ್ತದೆಯೆಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ತರಬೇತಿ ಪಡೆಯಲು ಬಯಸುವ , ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು , ಅಕಾಡೆಮಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಮೇ.8 ರಂದು ತರಬೇತಿ ಆರಂಭ.
90% ಮೇಲಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ.
ನುರಿತ ಶಿಕ್ಷಕರ ತಂಡದಿಂದ ತರಬೇತಿ.
ಹೆಚ್ಚು ವಿವರಗಳಿಗಾಗಿ- :6360775494