ಇಂದು(ಮೆ.7): ಸುಳ್ಳಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಗೆಜ್ಜೆಗಿರಿ ಮೇಳದದವರಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರುಃ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಶಬರಿನಗರ,ಸುಳ್ಳಪದವು ಮತ್ತು ಊರ ಹತ್ತು ಸಮಸ್ತರ ವತಿಯಿಂದ ಮೇ 7 ರಂದು ಸುಳ್ಳಪದವು  ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರರದಲ್ಲಿ  ಗೆಜ್ಜೆಗಿರಿ  ಶ್ರೀ  ಆದಿಧೂಮಾವತಿ ಶ್ರೀ ದೇಯಿಬೈದೇತಿ ಕೃಪಾಘೋಷಿತ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ  ಯಕ್ಷಗಾನ ಬಯಲಾಟ ನಡೆಯಲಿದೆ 

ಸಂಜೆ ಗಂ 6.30 ಕ್ಕೆ ಚೌಕಿಪೂಜೆ, ರಾತ್ರಿ ಗಂ 8ಕ್ಕೆ ಸಭಾ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸ್ವಾಮಿ ಕೊರಗಜ್ಜ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ  ಬೆಳಿಯಪ್ಪ ಗೌಡ ಶಬರಿನಗರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here