ಬಾರ್ಲ: ಗ್ರಾಮ ದೈವ ಶಿರಾಡಿ, ಪರಿವಾರ ದೈವಗಳ ಧರ್ಮಚಾವಡಿ, ದೈವಸ್ಥಾನದ ಪುನ: ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಚಾಲನೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ಕಸಬ ಗ್ರಾಮಕ್ಕೆ ಸಂಬಂಧಪಟ್ಟ ಹಿರೇಬಂಡಾಡಿ ಬಾರ್ಲ ಎಂಬಲ್ಲಿ ಪುನರ್‌ನಿರ್ಮಾಣಗೊಂಡಿರುವ ಗ್ರಾಮ ದೈವ ಶಿರಾಡಿ ಹಾಗೂ ಪರಿವಾರ ದೈವಗಳ ಧರ್ಮಚಾವಡಿಯಲ್ಲಿ ದೈವಗಳ ಪುನ: ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.


ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ನೇತೃತ್ವದಲ್ಲಿ ಬೆಳಿಗ್ಗೆ ನವಗ್ರಹ ಹೋಮ, ಭೂವರಾಹ ಹೋಮ ನಡೆಯಿತು. ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿವಿಧ ಸಮಿತಿ ಪದಾಧಿಕಾರಿಗಳಾದ ಕೂಸಪ್ಪ ಗೌಡ ಬಾರ್ಲ, ಚಂದ್ರಶೇಖರ ಶೆಟ್ಟಿ ನಿರ್ಜಾಲು, ಬಾಲಕೃಷ್ಣ ಪೂಜಾರಿ ಬಾರ್ಲ, ಪುರಂದರ ಶೆಟ್ಟಿ ಬಾರ್ಲ, ಹೇಮಂತ್ ಬಾರ್ಲ, ಸುರೇಶ್ ಬಾರ್ಲ, ಉಮೇಶ್ ಬಾರ್ಲ, ಭುವನೇಶ್ ಓನಡ್ಕ, ನೀಲಯ್ಯ ಗೌಡ ಬಾರ್ಲ, ಲೋಕೇಶ ಓನಡ್ಕ, ವಿನಯ ಅರ್ತಿಲ, ನವೀನ ಬಾರ್ಲ, ಹರೀಶ ಬಾರ್ಲ, ಲಕ್ಷ್ಮೀಶ ಬಾರ್ಲ, ಸತೀಶ ಕೊರಂಬಾಡಿ, ಹರ್ಷಿತ್ ಬಾರ್ಲ, ರವಿ ಭಟ್ ಅರ್ತಿಲ, ಬಾಲಚಂದ್ರ ಕೊರಂಬಾಡಿ, ಗಿರೀಶ ಬಾರ್ಲ, ಶಿವಪ್ರಸಾದ್ ಬಾರ್ಲ, ಸಾಂತಪ್ಪ ಗೌಡ, ಯಶೋಧರ ಬಾರ್ಲ, ದಿಕ್ಷೀತ್ ಬಾರ್ಲ, ಮೋಹನ್ ಬಾರ್ಲ, ನಿತಿನ್ ಬಾರ್ಲ, ಪಷ್ಪರಾಜ್ ಕೊರಂಬಾಡಿ, ಕೇಶವ ಓನಡ್ಕ, ರವಿ ಬಾರ್ಲ, ಪ್ರವೀಣ್ ಬಾರ್ಲ, ಭವಿತ್ ಓನಡ್ಕ, ವಿಕ್ರಮ್ ಬಾರ್ಲ, ವಿನಯ ಬಾರ್ಲ, ಕೊರಗಪ್ಪ ಓನಡ್ಕ, ತಿಮ್ಮಪ್ಪ ಬಾರ್ಲ, ಪದ್ಮನಾಭ ನೀರ್ಜಾಲು, ಪೂವಪ್ಪ ಕೊರಂಬಾಡಿ, ಪೂವಪ್ಪ ಕೊರಂಬಾಡಿ, ಚಂದ್ರಶೇಖರ ಬಾರ್ಲ, ಗಣೇಶ ಬಾರ್ಲ, ಜಿತೇಶ್ ಬಾರ್ಲ, ತೇಜಸ್ ಅರ್ತಿಲ, ಭರತ್ ಬಾರ್ಲ, ಕೃಷ್ಣಪ್ಪ ಬಾರ್ಲ, ಜಿನ್ನಪ್ಪ ಓನಡ್ಕ, ಮಹೇಶ್ ಬಾರ್ಲ, ಸಂಜನ್ ಬಾರ್ಲ, ಜಯಪ್ರಕಾಶ್ ಬಾರ್ಲ, ಸೋನು ಬಾರ್ಲ, ಕವಿಶ್ ಬಾರ್ಲ, ವಿಕ್ರಮ್ ಬಾರ್ಲ, ಹರ್ಷಿತ ಬಾರ್ಲ, ನಿತ್ಯಾ ಬಾರ್ಲ, ಶಿವಪ್ರಸಾದ್ ಕೊರಂಬಾಡಿ, ಅಶ್ವಿನಿ ಬಾರ್ಲ, ಭವ್ಯ ಓನಡ್ಕ, ಮೋಹಿನಿ ಬಾರ್ಲ, ಸೌಮ್ಯ ಬಾರ್ಲ, ಭವ್ಯ ಬಾರ್ಲ, ಸರಳ ಅರ್ತಿಲ, ವಿನುತ ಬಾರ್ಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here