ನಾಳೆ(ಮೇ.8)- ಪುತ್ತೂರು ದರ್ಬೆಯಲ್ಲಿ ಡಿ.ಜಿ ಫರ್ನಿಚರ್ ಶುಭಾರಂಭ

0

ಪುತ್ತೂರು: ಕೇರಳದ ಹೆಸರಾಂತ ಫರ್ನಿಚರ್ ಮಳಿಗೆ ಇದೀಗ ಪುತ್ತೂರಿಗೂ ಎಂಟ್ರಿ ಕೊಡುತ್ತಿದೆ. ಹಲವಾರು ವರ್ಷಗಳಿಂದ ಕೇರಳದ ಕಾಸರಗೋಡು ಹಾಗೂ ಕಾಞಂಗಾಡ್‌ನಲ್ಲಿ ಫರ್ನಿಚರ್ ತಯಾರಿಕಾ ಫ್ಯಾಕ್ಟರಿಯನ್ನು ಹೊಂದಿರುವ ಮತ್ತು ಕೇರಳದಲ್ಲಿ ಮನೆ ಮಾತಾಗಿರುವ ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಮೇ.8ರಂದು ಪುತ್ತೂರು ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಡಿ.ಜಿ ವುಡ್ ಫ್ಯಾಕ್ಟರಿಯಲ್ಲಿ ತಯಾರಿಸಿದ ಪೀಠೋಪಕರಣಗಳನ್ನು ನೇರವಾಗಿ ಗ್ರಾಹಕರಿಗೆ ಹೋಲ್‌ಸೆಲ್ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಕಡಿಮೆ ಮಳಿಗೆಯಲ್ಲಿ ಲಭ್ಯವಿದೆ ಎಂದು ಡಿ.ಜಿ ಫರ್ನಿಚರ‍್ಸ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here