ಎಸ್.ಎಸ್.ಎಲ್.ಸಿ. ಪರೀಕ್ಷೆ : ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯಕ್ಕೆ ಶೇಕಡಾ 100 ಫಲಿತಾಂಶ

0

ಉಪ್ಪಿನಂಗಡಿ: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಂತೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾಲಯದ ವಿಷ್ಣುಪ್ರಸಾದ್ (ಪೆರ್ನೆ ನಿವಾಸಿಗಳಾದ ಶ್ರೀಯುತ ಚಂದ್ರಶೇಖರ ಎನ್ ಮತ್ತು ಶ್ರೀಮತಿ ವನಿತಾ ದಂಪತಿಗಳ ಪುತ್ರ) 622 ಅಂಕ ಪಡೆದು ಪ್ರಥಮ ಸ್ಥಾ, ಅದಿತಿ ಭಂಡಾರಿ (ಕೆಮ್ಮಾರ ನಿವಾಸಿಳಾದ ಶ್ರೀಯುತ ಅರವಿಂದ ಭಂಡಾರಿ ಕೆ ಮತ್ತು ಶ್ರೀಮತಿ ದೀಪಾ ದಂಪತಿಗಳ ಪುತ್ರಿ) 616 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ದಿಶಾ ಜಿ ರಾವ್ (ಬಿಳಿಯೂರು ನಿವಾಸಿಗಳಾದ ಶ್ರೀಯುತ ಗಿರೀಶ್ ಬಾಗ್ಲೋಡಿ ಮತ್ತು ಶ್ರೀಮತಿ ಸಿಂಧು ದಂಪತಿಗಳ ಪುತ್ರಿ) 616 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವಿದ್ಯಾಲಯದ ಮುಖ್ಯಗುರುಗಳು ತಿಳಿಸಿದ್ದಾರೆ.

ಉಳಿದಂತೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು :
ವಿಷ್ಣುಪ್ರಸಾದ್ 622 – 99.52%,
ಅದಿತಿ ಭಂಡಾರಿ ಕೆ 619 – 99.04%,
ದಿಶಾ ಜಿ ರಾವ್ 616 – 98.56%,
ಅಫ್ರಾ 615 – 98.4%,
ಯಕ್ಷಿತ್ 614 – 98.24%,
ವೈಶಾಕ್ ಕೆ. ವಿ 612 – 97.92%,
ಸಾನ್ವಿ ಒ ವಿ 610 – 97.6%,
ಫಿದಾ ಹಲೀಮಾ 609 – 97.44%,
ಅಲೀಮತ್ ಸುಹೈಲಾ 606 – 96.96%,
ಮುಹಮ್ಮದ್ ಐಮಾನ್ ಶಾಫಿ 605 – 96.8%,
ಎಸ್. ಎ. ದೀಕ್ಷಿತಾ ಜೈನ್ 605 – 96.8%,
ಸಾತ್ವಿ ಬಿ. ಕೆ. 603 – 96.48%,
ಮೆಘನಾ ವಿ ಹೆಚ್ 602 – 96.32%,
ತೇeಸ್ವಿ ಕೆ 601 – 96.16%,
ಲೇಖನಾ ಹೆಚ್ ಎಂ. 599 – 95.84%,
ನಿಧಿ ಬಂಗೇರ 599 – 95.84%,
ಅಲೋಕ್ ನೂಜಿಬೈಲ್ 596 – 95.36%,
ಶಮಾ ಒ ಎಸ್ 589 – 94.24%,
ಶ್ರೀಶಾಂತ್ ಎಂ 588 – 94.08%,
ಆಶಿಶ್ ಎಸ್. ಜಿ 584 – 93.44%,
ನಿಧೀಶ್ ಐ ಬಿ 584 – 93.44%,
ಆಶ್ ಅರ್ ಮಹಮ್ಮೂದ್ 583 – 93.28%,
ಯಶ್ವಿತ್ ಕೆ 580 – 92.8%,
ನಿಶಿತ್ ಜಿ 579 – 92.64%,
ಕೆ ಆರ್ ಮೈತ್ರಿ 572 – 91.52%,
ವೈಭವ್ ಕೆ 571 – 91.36%,
ಅಶ್ವಿನಿ ವಿಲಾಸ್ ಅರ್ಜುನ್ 567 – 90.72%,
ಅನ್ವಿತ್ ಎಸ್ 565 – 90.4%,
ಮನ್ಹ ಫಾತಿಮಾ 564 – 90.24%,
ಸಂಜನಾ ನಾಯಕ್ ಯು 560 – 89.6%,
ಐಮಾನ್ ಕೆ ಎ 558 – 89.28%,
ಇಸ್ಮಾಯಿಲ್ ಅನಾಫ್ 556 – 88.96%,
ದಯಾಮಣಿ ಟಿ ಎಸ್ 554 – 88.64%,
ರಚನ್ ಆರ್ ಕೆ 553 – 88.48%,
ಎಂ ಎಸ್ ಸಂಜನ್ 550 – 88%,
ಶ್ರೀಲಕ್ಷ್ಮಿ ಟಿ 550 – 88%,
ಸಂಪತ್ ಕೆ. ಎಸ್ 549 – 87.84%,
ಯಶ್ವಿನ್ ಯು 548 – 87.68%,
ಯಕ್ಷಾ ಎನ್ 541 – 86.56%,
ನಿಕೇತ್ ರೈ 539 – 86.24%,
ಭುವನ್ ಬೆದ್ರ ಕೆ 537 – 85.92%,
ಅನೂಪ್ ಶೆಣೈ ವೈ 533 – 85.28%,
ತೇಜಸ್ವಿನಿ 533 – 85.28%.

ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here