ಎಸ್‌ಎಸ್‌ಎಲ್‌ಸಿ: ರಾಮಕುಂಜ ಆ.ಮಾ.ಶಾಲೆಗೆ ಶೇ. 96.88 ತೇರ್ಗಡೆ ಫಲಿತಾಂಶ

0

ರಾಮಕುಂಜ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.96.88 ತೇರ್ಗಡೆ ಫಲಿತಾಂಶ ಬಂದಿದೆ.

ವಿದ್ಯಾಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 96 ವಿದ್ಯಾರ್ಥಿಗಳಲ್ಲಿ 93 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 96.88 ಫಲಿತಾಂಶ ಬಂದಿದೆ. 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 66 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರಕ್ಷಿತ್ ನಾಯ್ಕ್ 609, ಅಖಿಲಾ ಟಿ.ಕೆ. 607, ಶ್ರದ್ದಾ ಐ ಶೆಟ್ಟಿ 597, ರಾಘವೇಂದ್ರ ಜಿ.ಎಂ.585, ಕೌಶಿಕ್ ಎಂ.ಕೆ. 583, ಬೆನಕೇಶ್ ಪಿ.ಕೆ. 576, ಕುಶಾಲ್ ಗೌಡ ಎಸ್.ಸಿ. 573, ಅಂಕಿತ್ ಯು ಗೌಡ 571, ಯಶ್ವಿತ್ ರೈ 569, ಹರ್ಷಿತ್ ಗೌಡ ಸಿ 568, ಅಭಿಜಿತ್ 566, ಸಿ.ಕೆ.ಧನುಶ್ ಗೌಡ 563, ಚಿರಾಗ್ ಎಂ.ಎಸ್. 558, ಪ್ರಣವ್ ಜಿ 557, ಧನುಶ್ ಎಸ್.ಎಂ. 557, ಸೃಜನ್ ಎಂ.ಸಿ. 556, ಪುನೀತ್ ಜಿ.ಎಂ.555, ಪೂಜಿತ್ ವಿ 550, ಶಶಾಂಕ್ ಜೆ ಶೆಟ್ಟಿ 546, ಮುಹಮ್ಮದ್ ಸಿಹಾನ್ 538, ಮನಸ್ ಎಂ.ರಾವ್ 536, ರೊಹಿತ್ ಗೌಡ ಕೆ.ಆರ್. 534, ವೈಶಾಲಿ 527, ಗಣೇಶ್ ಹೆಚ್.ಎಸ್. 525, ಶ್ರಾವ್ಯ 523, ಅಲೋಕ್ ಪಟೇಲ್ 521, ಅಹನ ಎ ಗೌಡ 519, ಮಹಮ್ಮದ್ ಮುಝಾಮಿಲ್ 517, ಪ್ರೀತಿ ಪಿ 517, ರವಿಕೀರ್ತಿ ಕೆ. 515, ಮದನ್ ಎಲ್.ಜೆ. 513, ಸಿದ್ದಾಂತ್ ಜೆ ಶೆಟ್ಟಿ 506, ಮೈತ್ರಿ 504, ಛಾಹಿಕ 504, ಹಿತೇಶ್ ರಾವ್ ವಿ.ಪಿ. 503, ದ್ರುಪದ್ ರೈ 501, ಭರತ್ ಗೌಡ ಪಿ. 500 ಅಂಕ ಪಡೆದುಕೊಂಡು ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರು ತಿಳಿಸಿದ್ದಾರೆ.

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ
ಶೈಕ್ಷಣಿಕ ವರ್ಷ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಪ್ರಕಟಗೊಂಡಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ. ರಕ್ಷಿತ್ ನಾಯ್ಕ್ 609 ಅಂಕಗಳೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನ ಹಾಗೂ ಅಖಿಲಾ ಟಿ ಕೆ 607 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ನಮ್ಮ ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 96 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 66 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶೇಕಡಾ 96.88 ಗುಣಾತ್ಮಕ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಕೆ ಸೇಸಪ್ಪ ರೈ ಇವರು ತಿಳಿಸಿರುತ್ತಾರೆ. ಈ ಸಾಧನೆಗೆ ಸಹಕರಿಸಿದ ಸಂಸ್ಥೆಯ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here