ಕೋಲಾಡಿ ಯೂನಿಫಾರ್ಮ್ಸ್ ನಲ್ಲಿ ಪಿಗ್ಮಿ ಮೆಷಿನ್ ರೋಲ್, ಬಂಟಿಂಗ್ಸ್ ಗಳು ಲಭ್ಯ

0

ಪುತ್ತೂರು:ನಗರದ ಮುಖ್ಯರಸ್ತೆಯ ಧರ್ಮಸ್ಥಳ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಕೋಲಾಡಿ ಯೂನಿಫಾರ್ಮ್ಸ್ ನಲ್ಲಿ ಇದೀಗ ಪುತ್ತೂರಿನಲ್ಲಿಯೇ ಅತೀ ಕಡಿಮೆ ದರದಲ್ಲಿ ಪಿಗ್ಮಿ ಮೆಷಿನ್ ಪೇಪರ್ ರೋಲ್ ಮತ್ತು ಯಾವುದೇ ಕಲರ್, ಯಾವುದೇ ಸೈಜ್ ನಲ್ಲಿ ಬಂಟಿಂಗ್ಸ್ ಗಳು ಲಭ್ಯವಿದೆ.

ಜೊತೆಗೆ ಪರಿಸರಸ್ನೇಹಿ ಕೈ ಚೀಲಗಳು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಸೈಜ್ ಗಳಲ್ಲಿ ಲಭ್ಯವಿದೆ.ಹೆಚ್ಚಿನ ಮಾಹಿತಿಗೆ 8762670239 ನಂಬರಿಗೆ ಸಂಪರ್ಕಿಸಬಹುದು ಎಂದು ಕೋಲಾಡಿ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here