ಎಸ್.ಎಸ್.ಎಲ್.ಸಿ ಫಲಿತಾಂಶ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇಕಡಾ-96.80 -’ಎ’ ಗ್ರೇಡ್‌ನೊಂದಿಗೆ 34 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

ಪುತ್ತೂರು: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶಾಲೆಗೆ ’ಎ’ ಗ್ರೇಡ್ ಬಂದಿರುತ್ತದೆ.

ಇದರಲ್ಲಿ ಶ್ರೀಶ ನಿಡ್ವಣ್ಣಾಯ – 612 (ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ)ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅವನಿ-611 (ದಿ.ಗಂಗಾಧರ ಬೆಳ್ಳಾರೆ ಮತ್ತು ಆಶಾ ಬೆಳ್ಳಾರೆ ದಂಪತಿಗಳ ಪುತ್ರಿ) ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಉಳಿದಂತೆ ತನ್ಮಯ್ ಕೃಷ್ಣ ಜಿ.ಎಸ್- 601 (ಗೋಪಾಲಕೃಷ್ಣ ಮತ್ತು ಸ್ವಪ್ನ ದಂಪತಿಗಳ ಪುತ್ರ), ಚಿನ್ಮಯಿ ಮಜಿ- 600 (ಸುಹಾಸ ಮಜಿ ಮತ್ತು ಡಾ.ಆಶಾ ದಂಪತಿಗಳ ಪುತ್ರ), ಧಾತ್ರಿ ಆರ್. ರೈ-599(ರವೀಂದ್ರ ರೈ ಪಿ ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ), ಸಿಂಚನಾ ಬಿ – 596(ನಿತ್ಯಾನಂದ ಬಿ ಮತ್ತು ನಮಿತಾ ಕೆ.ಕೆ ದಂಪತಿಗಳ ಪುತ್ರಿ), ಲಕ್ಷ್ಮೀದಾಸ್-587(ನವೀನ ಎಂ, ಉಷಾ ಎನ್ ದಂಪತಿಗಳ ಪುತ್ರ), ಅಗಮ್ಯ-586(ಗಣೇಶ್ ಆಚಾರ್ಯ ಮತ್ತು ಮಂಜುಳಾ ದಂಪತಿಗಳ ಪುತ್ರಿ), ಅಭೀಕ್ಷಾ-582(ಎಂ.ಎಸ್ ಗೋವಿಂದ ಮತ್ತು ರಾಜೇಶ್ವರಿ ಡಿ.ಪಿ ದಂಪತಿಗಳ ಪುತ್ರಿ), ಯತೀಕ್ಷಾ-580(ಜಗನ್ನಾಥ ರೈ ಮತ್ತು ಶಾಲಿನಿ ದಂಪತಿಗಳ ಪುತ್ರಿ), ಸಂಜನ್ ಜಗದೀಶ್-578(ಜಗದೀಶ್ ಎಸ್ ಮತ್ತು ಉಷಾ. ಬಿ ದಂಪತಿಗಳ ಪುತ್ರ), ಗಗನ್ ದೀಪ್-577(ರಮೇಶ್ ನಾಯಕ್ ಮತ್ತು ಪವಿತ್ರ ಪಿ.ಎಸ್ ದಂಪತಿಗಳ ಪುತ್ರ), ಧನ್ಯ-577(ದಿ.ಎಚ್.ಆರ್ ಅನಿಲ್ ಕುಮಾರ್ ಹೆಗ್ಡೆ ಮತ್ತು ಧನಲಕ್ಷ್ಮೀ ದಂಪತಿಗಳ ಪುತ್ರಿ),), ಅಮೃತ ಕಾವೇರಿ ಮುಳಿಯ -577(ಶಿವರಾಮ ಮುಳಿಯ, ಉಷಾಶಿವರಾಮ ಮುಳಿಯ ದಂಪತಿಗಳ ಪುತ್ರಿ), ಕಾವೇರಿ – 573(ಬಸವರಾಜ ವೀರಗಂಠಿ ಮತ್ತು ಪಾರ್ವತಿ ದಂಪತಿಗಳ ಪುತ್ರಿ), ಸಿಂಚನಾ ಎನ್-570(ಸಿ ಬಾಲಕೃಷ್ಣ ಮತ್ತು ಗೀತಾ ಎ ದಂಪತಿಗಳ ಪುತ್ರಿ), ವೀಕ್ಷಾ -568(ಶೇಖರ ಗೌಡ ಮತ್ತು ಭವಾನಿ ದಂಪತಿಗಳ ಪುತ್ರಿ), ಹೃಷಿಕೇಶ್- 563(ಪುರುಷೋತ್ತಮ ನಾಯಕ್ ಮತ್ತು ವಿನೋದ ಬಿ ದಂಪತಿಗಳ ಪುತ್ರ) , ಸಿಂಚನಾ-563(ಸದಾನAದ ಮತ್ತು ಯಮುನ ದಂಪತಿಗಳ ಪುತ್ರಿ) , ಜನನಿ -563(ಕೃಷ್ಣಪ್ಪ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ), ಪ್ರಜ್ವಲ್ ಕುಮಾರ್-562(ಸತೀಶ್ ಪೂಜಾರಿ ಮತ್ತು ಪುಷ್ಪಲತಾ ದಂಪತಿಗಳ ಪುತ್ರ) , ಸಹನ – 555 (ಹರೀಶ ಮತ್ತು ಚಂಚಲಾಕ್ಷಿ ದಂಪತಿಗಳ ಪುತ್ರಿ), ಶ್ರಾವ್ಯ ಎನ್.ವಿ- 555(ಕೆ. ವಸಂತ ಸುವರ್ಣ ಮತ್ತು ಲತಾ ದಂಪತಿಗಳ ಪುತ್ರ‍್ರಿ), ಕೌಶಿಕ್ ನಾಯ್ಕ-550(ಪುರಂದರ ನಾಯ್ಕ ಮತ್ತು ದೇವಯಾನಿ ದಂಪತಿಗಳ ಪುತ್ರ) , ಸ್ನೇಹಿತ್ – 548(ಧರ್ಣಪ್ಪ ಗೌಡ ಮತ್ತು ಸರೋಜ ದಂಪತಿಗಳ ಪುತ್ರ), ಮಂಜುಶ್ರೀ – 547(ಚಂದ್ರ ಶೇಖರ ಮತ್ತು ಜಯಶ್ರೀ ದಂಪತಿಗಳ ಪುತ್ರಿ), ಪೂರ್ವಿಕಾ -547 (ಗಿರೀಶ್ ಭಟ್ ಮತ್ತು ಶೋಭ ದಂಪತಿಗಳ ಪುತ್ರಿ), ಹಿತಾ ಶ್ರೀ-546(ರವೀಂದ್ರ ಎ ಮತ್ತು ವೀಣಾ ದಂಪತಿಗಳ ಪುತ್ರಿ), ಅನಿರುದ್ಧ ವಿ ರಾವ್-545(ಎನ್ ವಿ ಆರ್ ಗೋಪಾಲಕೃಷ್ಣ ರಾವ್ ಮತ್ತು ಮಹಾಲಕ್ಷ್ಮೀ ಕೆ ದಂಪತಿಗಳ ಪುತ್ರ‍್ರ), ಲಿಖಿತಾ- 541(ಆನಂದ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ), ಎನ್ ಸೃಜನ್ ಕುಮಾರ್-537(ನಾರಾಯಣ ಪೂಜಾರಿ ಮತ್ತು ತಿಲಕ ದಂಪತಿಗಳ ಪುತ್ರ),ಸುಪ್ರೀತ್ ಜಿ.ಪಿ-535(ಪ್ರಭಾಕರ್ ಭಟ್ ಟಿ ಮತ್ತು ಭಾರತಿ ಪಿ ಭಟ್ ದಂಪತಿಗಳ ಪುತ್ರ‍್ರ), ಧನ್ವಿತ್ ಡಿ ಶೆಟ್ಟಿ – 535(ದೇವಾನಂದ ಡಿ ಶೆಟ್ಟಿ ಮತ್ತು ಲಲಿತಾ ಡಿ ಶೆಟ್ಟಿ), ಮನೋಜ್ಞ -534(ಧರ್ಮೇಂದ್ರ ಎಸ್ ಮತ್ತು ಜಲಜಾಕ್ಷಿ ದಂಪತಿಗಳ ಪುತ್ರಿ) ಅಂಕ ಗಳಿಸಿದ್ದಾರೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here