ಬೆಳ್ತಂಗಡಿ- ಮೊಗ್ರು ಗ್ರಾಮದ ಬನತ್ತಕೋಡಿ ಬಾಲಕ್ಕ ನಿಧನ

0

ಉಪ್ಪಿನಂಗಡಿ: ಕೃಷಿಕರಾಗಿದ್ದ ದಿ. ಎಲ್ಯಣ್ಣ ಗೌಡರ ಪತ್ನಿ ಶ್ರೀಮತಿ ಬಾಲಕ್ಕ (75) ಅನಾರೋಗ್ಯದಿಂದ ಮೇ.8ರಂದು ರಾತ್ರಿ ವಯೋ ಸಹಜ ಅನಾರೋಗ್ಯದಿಂದ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಬನತ್ತಕೋಡಿಯ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ನೋಟರಿ ವಕೀಲ ರಾಮಣ್ಣ ಗೌಡ ಬಿ ಸೇರಿದಂತೆ ನಾಲ್ಕು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here