11 ಗಂಟೆಯವರೆಗೆ ಜಿಲ್ಲೆಯಲ್ಲಿ ಮತದಾನ ಆಗಿದ್ದು ಇಷ್ಟು ಪ್ರತಿಶತ

0

ಪುತ್ತೂರು: ಸುರತ್ಕಲ್ ವಿಧಾನಸಭಾ ಕ್ಷೇತ್ರ ಚುನಾವಣೆ ಆರಂಭಗೊಂಡಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇಕಡ 28.16 ಬೆಳ್ತಂಗಡಿ ಶೇ. 29.89, ಮುಲ್ಕಿ-ಮೂಡಬಿದ್ರೆ ಶೇ.27.52 ಮಂಗಳೂರು ಉತ್ತರ ಶೇ. 27.31 ಮಂಗಳೂರು ದಕ್ಷಿಣ 25.57 ಮಂಗಳೂರು ಶೇ.26.54 ಬಂಟ್ವಾಳ ಶೇ.29.51 ಪುತ್ತೂರು ಶೇ.29.79 ಸುಳ್ಯ 30.52 ಮತದಾನವಾಗಿದೆ.

LEAVE A REPLY

Please enter your comment!
Please enter your name here