ಪುತ್ತೂರು :ಮತಗಟ್ಟೆ ಸಂಖ್ಯೆ 12ರಲ್ಲಿ ಮತಚಲಾಯಿಸಿದ 83ರ ಸುಮಿತ್ರಾ ನಾಯಕ್

0

ಪುತ್ತೂರು :ಯುವ ಮತದಾದರಿಗೆ ಸ್ಪೂರ್ತಿ ಎಂಬಂತೆ ಹಿರಿಯರೊಬ್ಬರು ಮತದಾನ ಕ್ಷೇತ್ರಕ್ಕೆ ಬಂದು ಮತಚಲಾವಣೆ ಮಾಡಿ ಪ್ರಜಾಪ್ರಭುತ್ವದ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

83 ವರ್ಷ ವಯಸ್ಸಿನ ಸುಮಿತ್ರಾ ನಾಯಕ್ ರವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದರಿ ಶಾಲಾ ಮತಗಟ್ಟೆ ಸಂಖ್ಯೆ 12ರಲ್ಲಿ ಮತಚಲಾವಣೆ ಮಾಡಿ ಸ್ಪೂರ್ತಿಯಾದರು.

LEAVE A REPLY

Please enter your comment!
Please enter your name here