ಅಶೋಕ್‌ ಕುಮಾರ್‌ ರೈ ಗೆ ʼಜಯ ಹೇʼ ಎಂದ ಮತದಾರ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ತಮ್ಮ ಸಮೀಪದ ಪ್ರತಿಸ್ಫರ್ಧಿಯನ್ನು 4149 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಗೆಲುವನ್ನು ಸಾಧಿಸಿದ್ದಾರೆ.

ಪುತ್ತೂರು ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಅಶೋಕ್‌ ಕುಮಾರ್‌ ರೈ – ಕಾಂಗ್ರೆಸ್ – 66607

ಆಶಾ ತಿಮ್ಮಪ್ಪ ಗೌಡ-‌ ಬಿಜೆಪಿ – 37558

ದಿವ್ಯ ಪ್ರಭಾ ಗೌಡ – ಜೆಡಿಎಸ್ – 684

ಡಾ. ಬಿ ಕೆ ವಿಶು ಕುಮಾರ್‌ ಗೌಡ -ಆಪ್- 650

ಶಾಫಿ ಬೆಳ್ಳಾರೆ – ಎಸ್‌ ಡಿ ಪಿ ಐ – 2788

ಐವನ್‌ ಫೆರಾವೋ – ಕರ್ನಾಟಕ ರಾಷ್ಟ್ರ ಸಮಿತಿ- 529

ಅರುಣ್‌ ಕುಮಾರ್‌ ಪುತ್ತಿಲ – ಪಕ್ಷೇತರ – 62458

ಸುಂದರ ಕೊಯಿಲ- ಪಕ್ಷೇತರ- 622

ನೋಟಾ – 866

LEAVE A REPLY

Please enter your comment!
Please enter your name here