ಸುಳ್ಯದಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಭಾಗೀರಥಿ ಮುರುಳ್ಯ ಜಯಭೇರಿ ಭಾರಿಸಿದ್ದಾರೆ.

ಸುಳ್ಯ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಜಿ. ಕೃಷ್ಣಪ್ಪ ರಾಮಕುಂಜ- ಕಾಂಗ್ರೆಸ್-‌ 60561

ಭಾಗೀರಥಿ ಮುರುಳ್ಯ- ಬಿಜೆಪಿ – 89410

ಎಚ್‌ ಎಲ್‌ ವೆಂಕಟೇಶ್‌ – ಜನತಾದಳ- 1756

ಸುಮನಾ ಬೆಳ್ಳಾರ್ಕರ್-‌ ಆಮ್‌ ಆದ್ಮಿ ಪಕ್ಷ- 1520

ಗಣೇಶ್‌ ಎಂ – ಕರ್ನಾಟಕ ರಾಷ್ಟ್ರ ಸಮಿತಿ- 286

ರಮೇಶ್‌ ಬೂಡು- ಉತ್ತಮ ಪ್ರಜಾಕೀಯ ಪಾರ್ಟಿ- 560

ಸುಂದರ್‌ ಮೇರ – ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 380

ಗುರುವಪ್ಪ ಕಲ್ಲುಗುಡ್ಡೆ- ಪಕ್ಷೇತರ-495

ನೋಟ – 2351

LEAVE A REPLY

Please enter your comment!
Please enter your name here