ಅಂಚೆ ಮತಗಳಲ್ಲಿ ಪುತ್ತಿಲರಿಗೆ ಗರಿಷ್ಠ

0

ಪುತ್ತೂರು : ಅಂಚೆ ಮತಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಗರಿಷ್ಟ ಮತಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು 2397 ಅಂಚೆ ಮತಗಳ ಪೈಕಿ ಅರುಣ್ ಕುಮಾರ್ ಪುತ್ತಿಲ ಅವರಿಗೆ 830 ಮತಗಳು ದೊರೆತಿದೆ.ಆಶಾ ತಿಮ್ಮಪ್ಪ ಅವರಿಗೆ 825, ಅಶೋಕ್ ಕುಮಾರ್ ರೈಯವರಿಗೆ 684, ದಿವ್ಯಪ್ರಭಾ ಗೌಡರಿಗೆ 18, ಡಾ|ವಿಶುಕುಮಾರ್‌ರಿಗೆ 6, ಶಾಫಿ ಬೆಳ್ಳಾರೆಯವರಿಗೆ 15, ಐವನ್ -ರಾವೋರವರಿಗೆ 4, ಸುಂದರ ಕೊಯಿಲ ಅವರಿಗೆ 5 ಮತ್ತು ನೋಟಾಕ್ಕೆ 10.

LEAVE A REPLY

Please enter your comment!
Please enter your name here