ಕೆಮ್ಮಾಯಿ ಆಟೋ ರಿಕ್ಷಾ, ಸ್ಕೂಟರ್ ಡಿಕ್ಕಿ- ಮೂವರಿಗೆ ಗಾಯ

0

ಪುತ್ತೂರು: ಅಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಮೇ 14 ರ ಸಂಜೆ ನಡೆದಿದೆ.
ಅಪಘಾತದಿಂದ ಮೂವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here