ಗಣೇಶ್ ಪದ್ನಡ್ಕ ಮತ್ತು ಜಯಶ್ರೀ ದಂಪತಿಯ ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮಾಚರಣೆ

0

ಪುತ್ತೂರು: ಇಲ್ಲಿನ ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅಸಿಸ್ಟಂಟ್ ಸೂಪರ್ ವೈಸರ್ ಆಗಿದ್ದು ನಿವೃತ್ತರಾದ ಗಣೇಶ್ ಪದ್ನಡ್ಕ ಮತ್ತು ಜಯಶ್ರೀ ದಂಪತಿಯ ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಮೇ 14 ರಂದು ಪುತ್ತೂರಿನ ಹೋಟೆಲ್ ಸುಜಾತದ ಸಭಾಂಗಣದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಪುತ್ರಿಯರಾದ ಡಾ. ಕೃಪಾಲಿ,ತೃಣಾಲಿ, ಗಣೇಶ್ ಪದ್ನಡ್ಕರವರ ಸಹೋದರ, ಸಹೋದರಿಯರು ಜಯಶ್ರೀ ಗಣೇಶ್‌ರವರ ತಾಯಿ, ಸಹೋದರ, ಸಹೋದರಿಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here