ಹಿಂದೂ ಯುವಕರ ಮೇಲಿನ ಅಮಾನವೀಯ ಪೊಲೀಸ್ ದೌರ್ಜನ್ಯಕ್ಕೆ ವಿಹಿಂಪ, ಬಜರಂಗದಳ ಖಂಡನೆ

0

ಪುತ್ತೂರು: ಪುತ್ತೂರು ಪೋಲಿಸ್ ಠಾಣೆಯಲ್ಲಿ ಹಿಂದೂ ಯುವಕರ ಮೇಲಿನ ಅಮಾನವೀಯ ಹಲ್ಲೆಯನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ ಎಂದು ವಿಶ್ವಹಿಂದು ಪರಿಷತ್ ಬಜರಂಗದಳ ಹೇಳಿಕೆ ನೀಡಿದೆ.


ಬ್ಯಾನರ್ ಪ್ರಕರಣದ ಹೆಸರಿನಲ್ಲಿ ಯುವಕರನ್ನು ಮಾರಾಣಾಂತಿಕ ಹಲ್ಲೆ ಮಾಡಿ ಹಿಂದೂ ವಿರೋಧಿ ಸರ್ಕಾರದ ಚೇಲಾಗಳ ರೀತಿಯಲ್ಲಿ ಪೋಲೀಸರು ವರ್ತಿಸಿರುವುದು ಖಂಡನೀಯ ಮತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕೆಂದು ಪೋಲೀಸ್ ಉನ್ನತ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದೇವೆ. ಇಲ್ಲದೇ ಇದ್ದರೇ ಹಿಂದೂ ಸಮಾಜದ ಉಗ್ರ ಹೋರಾಟವನ್ನು ಎದುರಿಸಬೇಕಾದಿತು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here