ಕುಂಬ್ರ: ಮಸೀದಿಯ ಕೌಂಪೌಂಡ್‌ಗೆ ಗುದ್ದಿದ ಓಮ್ನಿ ಕಾರು, ಗಾಯ

0

ಪುತ್ತೂರು: ಓವರ್‌ಟೇಕ್ ಭರದಲ್ಲಿ ಓಮ್ನಿ ಕಾರೊಂದು ಮಸೀದಿಯ ಕೌಂಪೌಂಡ್‌ಗೆ ಗುದ್ದಿದ ಘಟನೆ ಕುಂಬ್ರದಲ್ಲಿ ಮೇ.18 ರಂದು ನಡೆದಿದೆ. ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಓಮ್ನಿ ಕಾರು ಶೇಖಮಲೆ ಮಸೀದಿ ಬಳಿ ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶೇಖಮಲೆ ಮಸೀದಿಯ ಕೌಂಪೌಂಡ್‌ಗೆ ಗುದ್ದಿದೆ. ಗುದ್ದಿದ ರಭಸದಲ್ಲಿ ಓಮ್ನಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೌಂಪೌಂಡ್ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here