ರಿಕ್ಷಾ ಪಲ್ಟಿ ಪ್ರಯಾಣಿಕನಿಗೆ ಗಾಯ

0

ಪುತ್ತೂರು:ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕ ಗಾಯಗೊಂಡಿರುವ ಘಟನೆ ಕೌಡಿಚ್ಚಾರ್ ಸೇತುವೆಯ ಬಳಿ ನಡೆದಿದೆ. ಮಾಡ್ನೂರು ಗ್ರಾಮದ ಬಾಳೆಕೊಚ್ಚಿ ನಿವಾಸಿ ಸೇಸಪ್ಪ(43ವ.)ಗಾಯಗೊಂಡವರು. ಮೇ 19ರಂದು ಘಟನೆ ನಡೆದಿದೆ. ಗಾಯಾಳುವನ್ನು ಮಹಾವೀರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here