ದುಬೈಯಲ್ಲಿ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

0

ಪುತ್ತೂರು:ಇತ್ತೀಚೆಗೆ ಕೆ ಸೀತಾರಾಮ ರೈ ಸವಣೂರು ಇವರು ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ “India Social and Culutural Centre Abudabi” ಇದರ ವತಿಯಿಂದ ಕ್ಲಬ್ ನ ಮಾಜಿ ಉಪಾಧ್ಯಕ್ಷ ಎಂ. ಜಯರಾಮ ರೈ ಮಿತ್ರಂಪಾಡಿ ಹಾಗೂ ಜನರಲ್ ಸೆಕ್ರೆಟರಿ ಪ್ರದೀಪ್ ಕುಮಾರ್ ರವರುಗಳು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈಯವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆಶಾ ಜಯರಾಮ್ ರೈ, ಕು. ಪ್ರಾಂಜಲ ಜೆ ರೈ ಹಾಗೂ ಕೆ ಸೀತಾರಾಮ ರೈಯವರ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here