ಬ್ಯಾನರ್ ಪ್ರಕರಣ: ಪೊಲೀಸರಿಂದ ಹಲ್ಲೆ ಖಂಡನೀಯ

0

ಕಡಬ: ಪುತ್ತೂರಿನಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ತಮ್ಮ ಪೋಷಿತ ರಾಜಕಾರಣಿಗಳ ಆಣತಿಯಂತೆ ಯುವಕರ ಮೇಲೆ ನಡೆಸಿದ ದೌರ್ಜನ್ಯ ಖಂಡನಿಯ ಎಂದು ಶ್ರೀರಾಮ ಸೇನೆಯ ಪುತ್ತೂರು ಜಿಲ್ಲಾ ಮುಖಂಡ ಗೋಪಾಲ ನಾಯ್ಕ್ ಮೇಲಿನ ಮನೆ ಹೇಳಿದ್ದಾರೆ. ರಾತ್ರೋರಾತ್ರಿ ಡಿವೈಎಸ್ಪಿ ಯುವಕರಿಗೆ ಮನೋಸೊ ಇಚ್ಚೆ ಥಳಿಸಿದ್ದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ರಾಜಕೀಯ ವ್ಯಕ್ತಿಗಳ ತಾಳಕ್ಕೆ ಕುಣಿಯುವ ಪೊಲೀಸರು ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯವನ್ನೇ ಎಸಗುತ್ತ ಬಂದಿದ್ದಾರೆ. ಇಂತಹ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಗೋಪಾಲ್ ನಾಯ್ಕ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here