ಕಾಪೆಜಾಲು ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ May 23, 2023 0 FacebookTwitterWhatsApp ಕಾಣಿಯೂರು: ಭಾರಿ ಗಾಳಿ ಮಳೆಗೆ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಕಂಬ ಕಟ್ಟಾಗಿ ಪಂಪ್ ಶೆಡ್ಡ್ ಗೆ ಹಾನಿಯಾದ ಘಟನೆ ಕಾಪೆಜಾಲು ಎಂಬಲ್ಲಿ ಮೇ 21ರಂದು ರಾತ್ರಿ ನಡೆದಿದೆ.