ಕೌಡಿಚ್ಚಾರ್‌ನ ಮಡ್ಯಂಗಳದಲ್ಲಿ ಇನ್ನೋವಾ ಕಾರು ಅಪಘಾತ

0

ಪುತ್ತೂರು:ಕಳೆದ ರಾತ್ರಿ ಸುಮಾರು 1.30ರ ವೇಳೆಗೆ ಇನ್ನೋವಾ ಕಾರೊಂದು ಪುತ್ತೂರು ಹೊರವಲಯದ ಕೌಡಿಚ್ಚಾರ್‌ನ ಮಡ್ಯಂಗಳದಲ್ಲಿ ಅಪಘಾತಕ್ಕೀಡಾಗಿದೆ. ಚಾಲಕನ ನಿದ್ದೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿದ ಇನೋವಾ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಆದರೆ ಯಾವುದೇ ಪ್ರಾಣಾಪಯವಿಲ್ಲದೆ ಕಾರಿನಲ್ಲಿದ್ದವರು ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here