ಮೇ.25- “ಗೋಸ್ಮರಿ ಫ್ಯಾಮಿಲಿ” ಚಿತ್ರತಂಡ ಪುತ್ತೂರಿಗೆ

0

ಪುತ್ತೂರಿನ ಭಾರತ್‌ ಸಿನೆಮಾದಲ್ಲಿ “ಗೋಸ್ಮರಿ ಫ್ಯಾಮಿಲಿ” ತುಳು ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ವಿಯ ಸಂಭ್ರಮವನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲು “ಗೋಸ್ಮರಿ ಫ್ಯಾಮಿಲಿ” ಚಿತ್ರತಂಡ ಮೇ.25ರಂದು ಪುತ್ತೂರಿಗೆ ಆಗಮಿಸಲಿದ್ದು ಸಂಜೆ 7.30ಕ್ಕೆ ಚಿತ್ರವನ್ನು ವೀಕ್ಷಕರೊಂದಿಗೆ ಸೇರಿ ವೀಕ್ಷಿಸಲಿದ್ದಾರೆ. ಚಿತ್ರದ ನಾಯಕಿ ಸಮಂತಾ ಅಮೀನ್‌ ಸೇರಿದಂತೆ ಹಲವು ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here